fast neutron
ನಾಮವಾಚಕ

ವೇಗ ನ್ಯೂಟ್ರಾನು; ಮುಖ್ಯವಾಗಿ ಮಾಡರೇಟರ್‍ ಯಾ ಮಂದಕ ಮೊದಲಾದವುಗಳಿಂದ ತಗ್ಗಿಸಲಾಗದಷ್ಟು ಅಧಿಕ ಚಲನಶಕ್ತಿಯನ್ನು ಪಡೆದಿರುವ ನ್ಯೂಟ್ರಾನು.